Topic: IRA Karnataka
Time: Jan 31, 2021 Sunday 
Join Zoom Meeting
https://zoom.us/j/95591275078?pwd=cyttLzRqbWo5S1RsS2pQWTdUMzJpUT09
Meeting ID: 955 9127 5078
Passcode: IRAKAR
ಕರ್ನಾಟಕ ರಾಜ್ಯ ರುಮಟಾಲಜಿ ತಜ್ಞ ವೈದ್ಯರ ಸಂಘ ರುಮಟಾಲಜಿ ರೋಗಿಗಳ ವರ್ಚುವಲ್ (ಆನ್-ಲೈನ್) ಸಮಾವೇಶ
ಜನವರಿ 31, 2021 ಬೆಳಿಗ್ಗೆ ೯.೩೦-೧೧.೩೦ ರವರೆಗೆ ಕಾರ್ಯಕ್ರಮ ವಿವರ: ಸ್ವಾಗತ: ಡಾ. ಎಂ.ಎಸ್.ಅರುಣ್, ತುಮಕೂರು
ಪ್ರಾಸ್ತಾವಿಕ ನುಡಿ: ಡಾ.ಎಸ್. ಚಂದ್ರಶೇಖರ, ಅಧ್ಯಕ್ಷರು, ಕ.ರಾ.ರುಮಟಾಲಜಿ ತಜ್ಞರ ಸಂಘ ಡಾ.ಕೆ.ಎಂ. ಮಹೇಂದ್ರನಾಥ್ , ಹಿರಿಯ ರುಮಟಾಲಜಿ ತಜ್ಞರು ಡಾ. ಬಿ.ಜಿ. ಧರ್ಮಾನಂದ್, ಹಿರಿಯ ರುಮಟಾಲಜಿ ತಜ್ಞರು
ಭಾಗ ೧
ರುಮಟಾಲಜಿ ಕಾಯಿಲೆಗಳ ಕಿರು ಪರಿಚಯ ಡಾ. ಸಜ್ಜನ್ ಶೆಣೈ, ಮಂಗಳೂರು ಮತ್ತು ಡಾ. ದೀಪಕ್ ಸಿ.ಎಲ್, ಶಿವಮೊಗ್ಗ
ಸಂಧಿವಾತ ಚಿಕಿತ್ಸೆಯಲ್ಲಿ ವ್ಯಾಯಾಮದ ಮಹತ್ವ ಡಾ. ಉತ್ಕರ್ಷ ಪಾಟೀಲ್, ಬೆಳಗಾವಿ ಮತ್ತು ಡಾ. ಪ್ರಮೋದ್ ಚೆಬ್ಬಿ, ಧಾರವಾಡ
ಸಂಧಿವಾತ ಚಿಕಿತ್ಸೆ ಮತ್ತು ಆಹಾರ ಪದ್ಧತಿ ಡಾ. ಬೆಂಜಿಟಾ ಪಿಂಟೋ, ಬೆಂಗಳೂರು
ವಾಯುರೋಗ ಸಮಸ್ಯೆಯೊಂದಿಗೆ ಜೀವನ - ಋಣಾತ್ಮಕ ಮನೋಭಾವ ಬೇಡ - ಚಿಕಿತ್ಸೆ ಪರಿಣಾಮಕಾರಿ! ಡಾ. ಅಶ್ವಿನಿ ಕಾಮತ್, ಮಂಗಳೂರು
ಭಾಗ ೨
ಸಂಧಿವಾತ ಮತ್ತು ವಾಯುರೋಗ ಸಮಸ್ಯೆಗಳ ಬಗ್ಗೆ ಅನುಭವ-ಅಭಿಪ್ರಾಯ ಮಂಡನೆ ಹಾಗೂ ಮುಕ್ತ ಚರ್ಚೆ
(ಪ್ರತಿಯೊಬ್ಬರಿಗೂ ಮಾತನಾಡುವ ಕಾಲಾವಕಾಶ ೧-೨ ನಿಮಿಷ ಮಾತ್ರ)
ಸಮಾರೋಪ: ಡಾ. ವಿಕ್ರಮ್ ರಾಜ್ ಜೈನ್, ಖಜಾಂಚಿ, ಕ.ರಾ.ರುಮಟಾಲಜಿ ತಜ್ಞರ ಸಂಘ ಕಾರ್ಯಕ್ರಮ ನಿರ್ವಹಣೆ ಮತ್ತು ನಿರೂಪಣೆ: ಡಾ. ಶರತ್ ಕುಮಾರ್ ಮತ್ತು ಡಾ. ನಾಗರಾಜ್ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಡಾ. ನಾಗರಾಜ್ (9886504455)
ಕಾರ್ತಿಕ್ (9900198465)
Indian Rheumatology Association, Karnataka Chapter 
KRA Rheumatology Patients Virtual Meeting 
January 31, 2021, 9.30-11.30am
Sunday 
Welcome: Dr Arun MS, Tumakuru 
Inaugural remarks and release of patient-education videos:
Dr Chandrashekara S, President – IRA Karnataka
Dr KM Mahendranath, Sr Consultanat Rheumatologist
Dr BG Dharmanand, Sr Consultant Rheumatologist
Session 1: 
A brief introduction to common rheumatological diseases
Dr Sajjan Shenoy, Mangaluru & 
Dr Deepak CL, Shivamogga
Importance of daily exercises in Rheumatic diseases: Never too late
Dr Utkarsha Patil, Belagavi & 
Dr Pramod Chebbi, Dharwad 
Diet in rheumatological diseases: Which diet can control my arthritis?
Dr Benzeeta Pinto, Bengaluru 
Coping up with rheumatological diseases: Avoid negative thoughts, treatment is effective!
Dr Ashwini Kamath, Mangaluru
Session 2:
General Discussion and Sharing of experience by patients
10-15 patients to speak (Max time to each patient is 1-2 minutes)
 
Concluding remarks: 
Dr Vikramraj Jain, Treasurer, IRA Karnataka
Session coordinators: 
Dr Sharath Kumar 
Dr Nagaraj S
For more details:
Please contact 
Dr Nagaraj S (9886504455)
Karthik (9900198465)